Tuesday, January 15, 2008

ಗೌರವರ್ಣದ ಬಿಸಿಲನ್ನು ಕಾಸಿವುದೆಂದರೆ ಎಷ್ಟು ಮಜಾ


ಮಾತಿನಲ್ಲಿನ ಮೌನವನ್ನು,
ಶಬ್ದದಲ್ಲಿನ ನಾದವನ್ನು
ಕೊಂಬೆ ಮೇಲಿನ ಚಿಗುರನ್ನು
ಚಿಗುರು ಬೆರೆಗಿನ ಎಲೆಯನ್ನು
ನೀಲಿ ಆಕಾಶದ ಅನಂತತೆಯನ್ನು
ಮೀರಿದ ಬದುಕು ಅನನ್ಯವಾದುದು.

2 comments:

Swamy said...

The poem has come very well. It has given lots meaning.
Would appreciate you would come up with many more short poem like this. Nice to see renuka back to the action.

ಬಾನಾಡಿ said...

ನಿಮ್ಮ ಕವನಗಳನ್ನು ಬ್ಲಾಗ್ ನಲ್ಲಿ ಓದಿ ಖುಷಿಯಾಯಿತು.
ಬ್ಲಾಗ್ ನಿಂದ ಓಡಿ ಹೋಗಬೇಡಿ.

ವಂದನೆಗಳು.
ಬಾನಾಡಿ